Puneeth Rajkumar appreciates KGF Movie Trailer. Puneeth Rajkumar tweets about Yash's 'KGF' movie trailer. The movie is directed by Prashanth Neel.<br /><br />ಇಡೀ ಚಿತ್ರರಂಗ ಈಗ 'ಕೆ ಜಿ ಎಫ್'.. 'ಕೆ ಜಿ ಎಫ್'.. 'ಕೆ ಜಿ ಎಫ್'.. ಎಂದು ಜಪ ಮಾಡುತ್ತಿದೆ. ಈ ಸಿನಿಮಾದ ಟ್ರೇಲರ್ ದೊಡ್ಡ ಮೋಡಿ ಮಾಡಿದೆ. ಕನ್ನಡ ಚಿತ್ರರಂಗದ ದಿಗ್ಗಜರು ಸೇರಿದಂತೆ ಪರ ಭಾಷೆಯ ಚಿತ್ರರಂಗದವರು ಚಿತ್ರದ ಟ್ರೇಲರ್ ಬಗ್ಗೆ ಮಾತನಾಡುತ್ತಿದ್ದಾರೆ. ಈಗ ನಟ ಪುನೀತ್ ರಾಜ್ ಕುಮಾರ್ 'ಕೆ ಜಿ ಎಫ್' ಟ್ರೇಲರ್ ಬಗ್ಗೆ ಟ್ವೀಟ್ ಮಾಡಿದ್ದಾರೆ.